ಫೆಬ್ರುವರಿ ೨೮ - ಫೆಬ್ರುವರಿ ತಿಂಗಳಿನ ಇಪ್ಪತ್ತ ಎಂಟನೇ ದಿನ. ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿ, ೫೯ನೇ ದಿನ. ಈ ದಿನದ ನಂತರ ೩೦೬ ದಿನಗಳು (ಅಧಿಕ ವರ್ಷದಲ್ಲಿ ೩೦೭ ದಿನಗಳು) ಇರುತ್ತವೆ. ಫೆಬ್ರುವರಿ ೨೦೨೪ == ಪ್ರಮುಖ ಘಟನೆಗಳು == ೧೮೫೦ - ಸಾಲ್ಟ್ ಲೇಕ್ ಸಿಟಿಯಲ್ಲಿ ಯುಟ ವಿಶ್ವವಿದ್ಯಾಲಯದ ಸ್ಥಾಪನೆ. ೧೯೩೫ - ವಾಲೇಸ್ ಕಾರೊತರ್ಸ್ನಿಂದ ನೈಲಾನ್ನ ಸಂಶೋಧನೆ. ೧೯೮೬ - ಸ್ಟಾಕ್‍ಹೊಮ್ನಲ್ಲಿ ಸ್ವೀಡನ್ನ ಪ್ರಧಾನಮಂತ್ರಿ ಒಲೊಫ್ ಪಾಲ್ಮೆಯ ಹತ್ಯೆ. == ಜನನ == ೧೯೦೧ - ಲೈನಸ್ ಪಾಲಿಂಗ್, ಅಮೇರಿಕ ದೇಶದ ರಸಾಯನಶಾಸ್ತ್ರಜ್ಞ ಮತ್ತು ಶಾಂತಿ ಹೋರಾಟಗಾರ, ರಸಾಯನಶಾಸ್ತ್ರದ ನೊಬೆಲ್ ಪ್ರಶಸ್ತಿ ಹಾಗು ನೊಬೆಲ್ ಶಾಂತಿ ಪ್ರಶಸ್ತಿಗಳ ವಿಜೇತ. ೧೯೧೫ - ಪೀಟರ್ ಮೆದಾವರ್, ನೊಬೆಲ್ ಪ್ರಶಸ್ತಿ ವಿಜೇತ ಬ್ರೆಜಿಲ್ ಮೂಲದ ಜೀವಶಾಸ್ತ್ರಜ್ಞ == ನಿಧನ == ೧೯೬೩ - ಬಾಬು ರಾಜೇಂದ್ರ ಪ್ರಸಾದ್, ಮೊದಲ ಭಾರತದ ರಾಷ್ಟ್ರಪತಿ. ೧೯೮೬ - ಒಲೊಫ್ ಪಾಲ್ಮೆ, ಸ್ವೀಡನ್ನ ಪ್ರಧಾನಮಂತ್ರಿ. == ಹಬ್ಬಗಳು/ಆಚರಣೆಗಳು == == ಹೊರಗಿನ ಸಂಪರ್ಕಗಳು == ಇತಿಹಾಸದಲ್ಲಿ ಈ ದಿನ 2005-08-05 ವೇಬ್ಯಾಕ್ ಮೆಷಿನ್ ನಲ್ಲಿ. ವಿಜ್ಞಾನ ಕ್ಷೇತ್ರದಲ್ಲಿ ಈ ದಿನ ದಿ ಹಿಸ್ಟರಿ ಚಾನೆಲ್: ಇತಿಹಾಸದಲ್ಲಿ ಈ ದಿನ ಆನ್-ದಿಸ್-ಡೇ ತಾಣ